Surprise Me!

IND v/s WI : ಶಾರ್ದೂಲ್ ಠಾಕೂರ್ ಗೆ ಮತ್ತೆ ಕಾಡಿದ ಗಾಯದ ಸಮಸ್ಯೆ | Oneindia Kannada

2018-10-12 161 Dailymotion

ಭಾರತ vs ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ನಲ್ಲಿ ಶಾರ್ದೂಲ್ ಠಾಕೂರ್ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಗಾಯದ ಕಾರಣದಿಂದಾಗಿ ಅವರು ಮೈದಾನದಿಂದ ಹೊರ ನಡೆಯುವಂತಾಗಿದೆ.

Shardul Thakur made his international debut in the second Test against West Indies. But due to injury, he is out of the field.